Dinesh Karthik is experienced & capable of dealing with stressful situations. India captain Virat Kohli reveals why Dinesh Karthik was picked instead of Rishabh Pant <br /><br />ದಿನೇಶ್ ಕಾರ್ತಿಕ್ ಅವರು ಅನುಭವಿ ಮತ್ತು ಒತ್ತಡದ ಸಂದರ್ಭಗಳನ್ನು ನಿಭಾಯಿಸುವ ಗುಣವಿರುವವರು. ಇದಕ್ಕಾಗಿ ಅವರನ್ನು ಭಾರತ ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್ ಬದಲಿಗೆ ಎರಡನೇ ವಿಕೆಟ್ ಕೀಪರ್ ಆಗಿ ಆರಿಸಲಾಗಿದೆ ಎಂದು ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.